ರೇಣು ಖನ್ನಾ - ಚೋಪ್ರಾ(೨೪ ಸೆಪ್ಟೆಂಬರ್ ೧೯೩೯) ರವರು ಭಾರತೀಯ ವಿಜ್ಞಾನಿ. ಇವರು ಐಸಿಎಆರ್,ನ್ಯಾಷನಲ್ ಫೆಲೋ ಸ್ಟ್ರೆಸ್ ಫಿಸಿಯಾಲಜಿ ಮತ್ತು ಬಯೋಕೆಮಿಸ್ಟ್ರಿ ಲ್ಯಾಬೊರೇಟೊರಿ ವಾಟರ್ ಟೆಕ್ನಾಲಜಿ ಸೆಂಟರ್, ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್, ನವದೆಹಲಿಯಲ್ಲಿ ಪ್ರಧಾನ ವಿಜ್ಞಾನಿಯಾಗಿದ್ದಾರೆ. == ಜನನ == ರೇಣು ಖನ್ನಾ - ಚೋಪ್ರಾ ರವರು ೨೪ ಸೆಪ್ಟೆಂಬರ್ ೧೯೪೯ ರಂದು ದೆಹಲಿಯ ಇಂದೋರ್ ನಲ್ಲಿ ಜನಿಸಿದರು. == ಶಿಕ್ಷಣ == ರೇಣು ರವರು ದೆಹಲಿಯ ಲೇಡಿ ಇರ್ವಿನ್ ಶಾಲೆಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು(೧೯೬೧-೧೯೬೫), ಗ್ವಾಲಿಯರ್ ನ ಕಮ್ಲಾ ರಾಜಾ ಗರ್ಲ್ಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು(೧೯೬೫-೧೯೬೮) ಪಡೆದರು. ಅವರು ತಮ್ಮ ಬಿ.ಎಸ್ಸಿ.(೧೯೬೮), ಎಮ್.ಎಸ್ಸಿ.(೧೯೭೦), ಪಿಎಚ್ಡಿ.(೧೯೭೪) ಪದವಿ ಶಿಕ್ಷಣವನ್ನು ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪಡೆದರು. == ಕೊಡುಗೆ == ರೇಣು ರವರು ಸಂಶೋಧನಾ ಗೇಟ್ ನಲ್ಲಿ ಸುಮಾರು ೭೨ ಸಂಶೋಧನಾ ಲೇಖನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. == ಪ್ರಶಸ್ತಿಗಳು == ಆರ್.ಡಿ.ಅಸನ ಎನ್ಡೌಂನ್ಮೆಂಟ್ ಅವಾರ್ಡ್(೧೯೮೦-೧೯೮೩). ಆರ್.ಡಿ.ಅಸನ ಪ್ರೈಜ್(೧೯೮೩). ಐಸಿಎಆರ್ ಔಟ್ ಸ್ಟ್ಯಾಂಡಿಂಗ್ ವಿಮೆನ್ ಸೈಂಟಿಸ್ಟ್ ಅವಾರ್ಡ್(೧೯೯೫). ಪ್ಲಾಟಿನಮ್ ಜುಬ್ಲೀ ಲೆಕ್ಚರ್ ಅವಾರ್ಡ್(೧೯೯೮). == ಉಲ್ಲೇಖಗಳು ==